Many Congress workers have strongly objected party state in charge K.C.Venugopal about discrimination in providing opportunities to the honest workers in government nominations and etc. <br /><br />ಸಿದ್ದರಾಮಯ್ಯನವರ ಹಿಂಬಾಲಕರಿಗೆ, ಪರಮೇಶ್ವರ ಅನುಯಾಯಿಗಳಿಗೆ, ಡಿ.ಕೆ.ಶಿವಕುಮಾರ್ ಸಪೋರ್ಟರ್ಸ್ ಗೆ ಮಾತ್ರ ಎಂಎಲ್ಎ ಎಂಎಲ್ ಸಿ, ರಾಜ್ಯಸಭಾ ಸದಸ್ಯ ಸ್ಥಾನ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಡೋದಾದ್ರೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕಿಮ್ಮತ್ತೇ ಇಲ್ವಾ?<br />